ಪುಟ್ಟ ಹೆಂಡ್ತಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಎ.ಟಿ.ರಘು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಹಲಗೂರು ವೆಂಕಟೇಶ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಪ್ರಭಾಕರ್, ಕು.ರೇಖ, ದೊಡ್ಡಣ್ಣ, ವಜ್ರಮುನಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್.ಈ ಚಿತ್ರದ ಛಾಯಾಗ್ರಹಕರು ಬಿ.ಎಸ್.ಬಸವರಾಜ್.